A- A A+

Go back

ಕನ್ನಡ ಲೇಖನ – ಸೌರಶಕ್ತಿ ಚಾಲಿತ ವ್ಯವಸ್ಥೆ

ಕರ್ನಾಟಕ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಿರಸಿಯ ಮಾರಿಕಾಂಬಾ ದೇವಸ್ಥಾನದ ಮಾರಿಗುಡಿ ಮಹೇಶ ಮಂಟಪದಲ್ಲಿ ಡಿಸಿ ಸೋಲಾರ್ ಸೊಲ್ಯೂಷನ್ಸ್ ಅನ್ನು ಉದ್ಘಾಟಿಸಿದರು.