A- A A+

Go back

ಕನ್ನಡ ಲೇಖನ – ಸರ್ಕಾರಿ ಆಸ್ಪತ್ರೆಗಳು ಉನ್ನತಿಗೇರಲಿ.

ಶಿರಸಿಯ ಮುಂಡಗೋಡ ತಾಲೂಕು ಆಸ್ಪತ್ರೆಯಲ್ಲಿ ಸೌರಶಕ್ತಿ ಚಾಲಿತ ನವೀಕರಿಸಿದ ಹೆರಿಗೆ ಕೊಠಡಿಯನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಭಾನುವಾರ ಉದ್ಘಾಟಿಸಿದರು.